-
ಉಪಯುಕ್ತ ಮಾಹಿತಿಗಳು
ನಮ್ಮ ಕರ್ನಾಟಕ ಸೇನೆಯ ನೂತನ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಎಂ. ಪರಮೇಶ್ ಆಯ್ಕೆ
ಬೆಂಗಳೂರು: ನಮ್ಮ ಕರ್ನಾಟಕ ಸೇನೆಯ ಶಿವಮೊಗ್ಗ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಎಂ. ಪರಮೇಶ್ ಅವರನ್ನು ರಾಜ್ಯಾಧ್ಯಕ್ಷರಾದ ಶ್ರೀ ಎಂ. ಬಸವರಾಜ ಪಡುಕೋಟೆ ಅವರು ನೇಮಕಗೊಳಿಸಿ ಅಧಿಕೃತ ಆದೇಶ…
Read More » -
ಜಿಲ್ಲಾ ಸುದ್ದಿ
ಮನೆ ಕಳ್ಳತನ ಪ್ರಕರಣ: 24 ಗಂಟೆಯೊಳಗೆ ಆರೋಪಿಯ ಬಂಧನ; ಚಿನ್ನ, ಬೆಳ್ಳಿ ಹಾಗೂ ನಗದು ಜಪ್ತಿ
ಕಲಬುರಗಿ: ಜಿಲ್ಲೆಯ ರಟಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳ ಅವಧಿಯಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಸ್ವತ್ತುಗಳ…
Read More » -
ಉಪಯುಕ್ತ ಮಾಹಿತಿಗಳು
ರಾಜ್ಯದಲ್ಲಿರುವುದು ಎಡವಟ್ಟು ಮತ್ತು ಅಡಮುಟ್ಟು ಸರ್ಕಾರ: ಬಸವರಾಜ ಬೊಮ್ಮಾಯಿ
ಬಳ್ಳಾರಿ: “ರಾಜ್ಯದಲ್ಲಿ ಪ್ರಸ್ತುತ ಎಡವಟ್ಟು ಮತ್ತು ಅಡಮುಟ್ಟು ಸರ್ಕಾರ ಆಡಳಿತ ನಡೆಸುತ್ತಿದ್ದು, ಹೆಜ್ಜೆ ಹೆಜ್ಜೆಗೂ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಕರ್ನಾಟಕದ ಜನತೆಯ ಯೋಗ್ಯತೆಗೆ ತಕ್ಕಂತೆ ಈ ಸರ್ಕಾರವಿಲ್ಲ,”…
Read More » -
ಜಿಲ್ಲಾ ಸುದ್ದಿ
ಜಿಲ್ಲಾಸ್ಪತ್ರೆ ವೈದ್ಯನ ಲಂಚಾವತಾರ ಆರೋಪ: ಹಣ ಕೊಡದಿದ್ದರೆ ಶಸ್ತ್ರಚಿಕಿತ್ಸೆ ಇಲ್ಲ!
ರಾಮನಗರ: ಬಡವರು ಹಾಗೂ ಸಾಮಾನ್ಯ ಜನರಿಗೆ ಉಚಿತ ಹಾಗೂ ಕೈಗೆಟುಕುವ ಆರೋಗ್ಯ ಸೇವೆ ಒದಗಿಸಬೇಕಾದ ರಾಮನಗರ ಜಿಲ್ಲಾಸ್ಪತ್ರೆಯಲ್ಲೇ ಲಂಚದ ಆರೋಪ ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ…
Read More » -
ಜಿಲ್ಲಾ ಸುದ್ದಿ
ಪ್ರಿಯಕರನ ಸುಖಕ್ಕಾಗಿ ಅಮಾಯಕ ಗಂಡನನ್ನೇ ಮುಗಿಸಿದ ಜಯಲಕ್ಷ್ಮಿ!
ಗಂಡ-ಹೆಂಡತಿ ಸಂಬಂಧ ಅಂದರೆ ಬರೀ ಮೂರು ಗಂಟಿನ ಕತೆಯಲ್ಲ; ಕಷ್ಟ-ಸುಖದಲ್ಲಿ ಬೆನ್ನೆಲುಬಾಗಿ ನಿಲ್ಲುವ ಪವಿತ್ರ ಬಂಧ. ಮನೆಯ ಜವಾಬ್ದಾರಿ, ಸಂಸಾರದ ರಕ್ಷಣೆ ಹೊತ್ತು ಪತ್ನಿಯ ಪ್ರತಿಯೊಂದು ಹೆಜ್ಜೆಯಲ್ಲೂ…
Read More » -
ಜಿಲ್ಲಾ ಸುದ್ದಿ
ಸಾರಂಗಿ ವಸತಿ ಶಾಲೆಯಲ್ಲಿ ಫುಡ್ ಪಾಯ್ಸನ್: ಹಲವು ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು!
ಕೆ.ಆರ್.ಪೇಟೆ: ತಾಲೂಕಿನ ಸಾರಂಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ ಹಲವು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡಿರುವ ಘಟನೆ ಸಂಭವಿಸಿದೆ. ಪ್ರಕರಣದ ವಿವರ: ನಿನ್ನೆ…
Read More » -
ಜಿಲ್ಲಾ ಸುದ್ದಿ
ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚ: ಮೈಸೂರು ಪಾಲಿಕೆ ಕಂದಾಯ ನಿರೀಕ್ಷಕ ಮಂಜುನಾಥ್ ಅಮಾನತು!
ಮೈಸೂರು: ಇ-ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ ಗೂಗಲ್ ಪೇ (Google Pay) ಮೂಲಕ ₹50 ಸಾವಿರ ಲಂಚ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ವಲಯ…
Read More » -
ಜಿಲ್ಲಾ ಸುದ್ದಿ
ಭೀಕರ ಅಪಘಾತ: ಕಾರು – ಬೈಕ್ ಮುಖಾಮುಖಿ ಡಿಕ್ಕಿ; ಮೂವರು ಯುವಕರ ದಾರುಣ ಸಾವು
ಹನೂರು: ಪಟ್ಟಣದ ಹೊರವಲಯದ ಹುಲಸುಗುಡ್ಡೆ ಬಳಿ ಅಪರಿಚಿತ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ಸಂಭವಿಸಿದೆ.…
Read More » -
ಜಿಲ್ಲಾ ಸುದ್ದಿ
ಶಹಾಪುರ ಸರ್ಕಾರಿ ಆಸ್ಪತ್ರೆಯ ‘5000 ಶಸ್ತ್ರಚಿಕಿತ್ಸೆ’ ಸಾಧನೆಗೆ ಇಲಾಖೆಯ ಶಂಕೆ: ಆಡಳಿತ ವೈದ್ಯಾಧಿಕಾರಿಗೆ ಶಿಸ್ತು ಕ್ರಮದ ಅಂತಿಮ ಎಚ್ಚರಿಕೆ!
ನಮ್ಮ ಕರ್ನಾಟಕ ಸೇನೆ ತಾಲ್ಲೂಕು ಅಧ್ಯಕ್ಷ ಸಿದ್ದು ಪಟ್ಟೇದಾರ್ ಆರೋಪದ ಬೆನ್ನಲ್ಲೇ ವರದಿ ಕೇಳಿದ ಡಿ.ಹೆಚ್.ಓ. ಶಹಾಪುರ: ಇಲ್ಲಿನ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 5000ಕ್ಕೂ ಹೆಚ್ಚು…
Read More » -
ಜಿಲ್ಲಾ ಸುದ್ದಿ
ರಾಮಾಪುರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ರಸ್ತೆ ತಡೆದು ಗ್ರಾಮಸ್ಥರ ದಿಢೀರ್ ಆಕ್ರೋಶ; ಶಾಸಕರಿಗೆ ಮನವಿ
ಹನೂರು / ರಾಮಾಪುರ: ಹನೂರು ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದ್ರ ಕಾಲೋನಿ ಹಾಗೂ 1 ಮತ್ತು 2ನೇ ವಾರ್ಡ್ಗಳಲ್ಲಿ ಕಳೆದ ಮೂರು ತಿಂಗಳಿಂದ ಕುಡಿಯುವ…
Read More »