ಸ್ಥಳೀಯ ಸುದ್ದಿಗಳು
-
ಬೆಂಗಳೂರಿನಲ್ಲಿ ಭಾರತದ ಮೊದಲ ಕ್ವಾಂಟಮ್ ಫೌಂಡ್ರಿ ಉದ್ಘಾಟನೆ: ಆಸಿಯಾದಲ್ಲೇ ಅತಿ ದೊಡ್ಡ ಸೌಲಭ್ಯ!
ಬೆಂಗಳೂರು: ತಂತ್ರಜ್ಞಾನ ನಗರಿ ಬೆಂಗಳೂರಿನಲ್ಲಿ QpiAI ಸಂಸ್ಥೆಯು ಭಾರತದ ಪ್ರಥಮ ಹಾಗೂ ಏಷ್ಯಾದಲ್ಲೇ ಅತಿ ದೊಡ್ಡ ಕ್ವಾಂಟಮ್ ಫೌಂಡ್ರಿಯನ್ನು (Quantum Foundry) ಉದ್ಘಾಟಿಸಿದ್ದು, ದೇಶದ ಕ್ವಾಂಟಮ್ ತಂತ್ರಜ್ಞಾನ…
Read More » -
ಬೆಳಗಾವಿ: ಪೋಕ್ಸೊ ಹಾಗೂ ಎನ್ಡಿಪಿಎಸ್ ಕಾಯ್ದೆ ಕುರಿತು ಪೊಲೀಸ್ ಸಿಬ್ಬಂದಿಗೆ ವಿಶೇಷ ತರಬೇತಿ ಕಾರ್ಯಾಗಾರ!
ಬೆಳಗಾವಿ: ನಗರ ಪೊಲೀಸ್ ಆಯುಕ್ತರ ಕಾರ್ಯಾಲಯದ ಸಭಾಂಗಣದಲ್ಲಿ ಇಂದು ಪೋಕ್ಸೊ (POCSO) ಮತ್ತು ಎನ್ಡಿಪಿಎಸ್ (NDPS) ಕಾಯ್ದೆಗಳ ಕುರಿತು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಾನೂನು ಅರಿವು…
Read More » -
ಬೆಂಗಳೂರಿನ HSR ಲೇಔಟ್ನಲ್ಲಿ ಹಿಟ್ ಅಂಡ್ ರನ್ ದೃಶ್ಯ ಡ್ಯಾಶ್ಕ್ಯಾಮ್ನಲ್ಲಿ ಸೆರೆ: ಪಾರಾಗಲು ನೋಡಿದ ಚಾಲಕ ಪೊಲೀಸರ ಬಲೆಗೆ!
ಬೆಂಗಳೂರು: ಸಿಲಿಕಾನ್ ಸಿಟಿಯ HSR ಲೇಔಟ್ ಮುಖ್ಯ ರಸ್ತೆಯಲ್ಲಿ ಜುಲೈ 11 ರಂದು ನಡೆದಿದ್ದ ಭಯಾನಕ ಹಿಟ್ ಅಂಡ್ ರನ್ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಅಪಘಾತದ…
Read More » -
ಸರ್ಕಾರಿ ಕಚೇರಿಯಲ್ಲೇ ಭರ್ಜರಿ ಬಾಡೂಟ: ಸರ್ಕಾರಿ ಸುತ್ತೋಲೆ ಉಲ್ಲಂಘಿಸಿ ಮಾಂಸದೂಟದ ಪಾರ್ಟಿ ಸಂಘಟನೆ!
ರಾಮನಗರ: ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ (PCB) ಕಚೇರಿಯಲ್ಲಿ ಸರ್ಕಾರಿ ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಭರ್ಜರಿ ಮಾಂಸದೂಟದ (ನಾನ್-ವೆಜ್) ಪಾರ್ಟಿ ಆಯೋಜಿಸಿರುವುದು ಸಾರ್ವಜನಿಕರ ಹಾಗೂ ಪರಿಸರವಾದಿಗಳ…
Read More » -
ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕಿ ಪತ್ತೆಗೆ ಮುಂದುವರಿದ ಬೃಹತ್ ಶೋಧ: ರಕ್ಷಣಾ ಪಡೆಗಳ ಪರಿಶ್ರಮಕ್ಕೆ ಸಾರ್ವಜನಿಕರ ಶ್ಲಾಘನೆ
ದಾಬಸ್ಪೇಟೆ (ಆ. 17): ತುಮಕೂರು ರಸ್ತೆಯ ಐತಿಹಾಸಿಕ ಶಿವಗಂಗೆ ಬೆಟ್ಟಕ್ಕೆ ತೆರಳಿ ನಾಪತ್ತೆಯಾಗಿರುವ ಬೆಂಗಳೂರಿನ ಟೆಕಿ ಅದ್ವೈತ್ ಉಪಾಧ್ಯಾಯ (31) ಪತ್ತೆಗಾಗಿ ವಿವಿಧ ಇಲಾಖೆಗಳ ರಕ್ಷಣಾ ಪಡೆಗಳು…
Read More » -
ಬೋನಾಲ ಹಬ್ಬ ಆಚರಿಸಿ ಟೀಕೆಗೆ ಗುರಿಯಾದ ನಟಿ ಫಾರಿಯಾ ಅಬ್ದುಲ್ಲಾ: ಜಾಲತಾಣದಲ್ಲಿ ಕಣ್ಣೀರಿಟ್ಟ ನಟಿ
ಹಿಂದೂಗಳ ಪವಿತ್ರ ಬೋನಾಲ ಹಬ್ಬದಲ್ಲಿ ಭಾಗವಹಿಸಿ, ಕಳಶ ಹೊತ್ತು ಸಂಭ್ರಮಿಸಿದ್ದಕ್ಕಾಗಿ ಖ್ಯಾತ ನಟಿ ಫಾರಿಯಾ ಅಬ್ದುಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಹಾಗೂ ನಿಂದನೆಗೆ ಗುರಿಯಾಗಿದ್ದಾರೆ. ಬೋನಾಲ…
Read More » -
ಯೂ-ಟರ್ನ್ ಪಡೆಯುತ್ತಿದ್ದ ಲಾರಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಹೊಸಕೋಟೆ: ಕೋಲಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಳತ್ತೂರು ಗೇಟ್ ಬಳಿ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಲೂರು ಮೂಲದ…
Read More » -
ಕುವೆಂಪು ವಿಶ್ವಮಾನವ ತತ್ವ ಸಮಾಜಕ್ಕೆ ದಾರಿದೀಪ: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ
ಮೈಸೂರು: ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶವು ಕೇವಲ ಸಾಹಿತ್ಯಿಕ ವಿಚಾರವಾಗಿ ಉಳಿಯದೆ, ಪ್ರತಿಯೊಬ್ಬರ ಬದುಕಿನ ನಿತ್ಯ ಮೌಲ್ಯವಾಗಬೇಕು ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ…
Read More » -
ಕರ್ತವ್ಯನಿರತ ಟ್ರಾಫಿಕ್ ಕಾನ್ಸ್ಸ್ಟೇಬಲ್ ಮೇಲೆ ಹಲ್ಲೆ: JDS ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ಬಂಧನ
ಬೆಂಗಳೂರು (ಆ. 17): ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ ಅಲಿಯಾಸ್…
Read More » -
ಖಾಕಿ ಮಾನವೀಯತೆ: ಚೌಡಾಪೂರ–ದೇವಲಗಾಣಗಾಪೂರ ರಸ್ತೆ ಗುಂಡಿ ಮುಚ್ಚಿದ ಪೊಲೀಸ್ ಸಿಬ್ಬಂದಿ
ಕಲಬುರಗಿ: ಸಾರ್ವಜನಿಕ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ದೇವಲಗಾಣಗಾಪೂರ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಶ್ರಮದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚೌಡಾಪೂರ–ದೇವಲಗಾಣಗಾಪೂರ ರಸ್ತೆ ಮಾರ್ಗದಲ್ಲಿ…
Read More »