ಸೋಶಿಯಲ್ ಮೀಡಿಯಾ ಅಪ್ಡೇಟ್ಸ್
-
ಡಾ. ಬಿ.ಆರ್. ಅಂಬೇಡ್ಕರ್ ಭವನ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸೂಚನೆ
ಮೈಸೂರು: ನಗರದಲ್ಲಿ ನಿರ್ಮಾಣವಾಗುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ…
Read More » -
ರಾಮಸ್ವಾಮಿ ವೃತ್ತದಲ್ಲಿ ಸಂಚಾರ ಜಾಗೃತಿ; ಹೆಲ್ಮೆಟ್, ಸೀಟ್ಬೆಲ್ಟ್ ಧರಿಸಲು ಪೊಲೀಸರ ಮನವಿ
ಮೈಸೂರು: ನಗರದ ರಾಮಸ್ವಾಮಿ ವೃತ್ತದಲ್ಲಿ ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆ ಹಾಗೂ 93.5 ರೆಡ್ ಎಫ್ಎಂ ಸಹಯೋಗದೊಂದಿಗೆ ಸಾರ್ವಜನಿಕ ಸಂಚಾರ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ…
Read More » -
47 ಹೊರಗುತ್ತಿಗೆ ನೌಕರರಿಗೆ ‘ನೇರಪಾವತಿ’ ಆದೇಶ ಪ್ರತಿ ವಿತರಿಸಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ
ಯಾದಗಿರಿ: ನಗರದ ಸೌಂದರ್ಯೀಕರಣ ಹಾಗೂ ನೈರ್ಮಲ್ಯಕ್ಕಾಗಿ ಶ್ರಮಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ನೇರಪಾವತಿ ವ್ಯವಸ್ಥೆ ಕಲ್ಪಿಸುವ ಮೂಲಕ ಸರ್ಕಾರ ಸಿಹಿ ಸುದ್ದಿ ನೀಡಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್…
Read More » -
1.90 ಕೋಟಿ ಬಾಕಿ ಪಾವತಿಸದ PWD ಕಚೇರಿಗೆ ಕೋರ್ಟ್ ಅಟ್ಯಾಚ್ಮೆಂಟ್; ಕಚೇರಿ ಖಾಲಿ ಮಾಡಿದ ಸಿಬ್ಬಂದಿ!
ಯಾದಗಿರಿ: ಗುತ್ತಿಗೆದಾರರೊಬ್ಬರಿಗೆ ಪಾವತಿಸಬೇಕಿದ್ದ ಸುಮಾರು ₹1.90 ಕೋಟಿ ಮೊತ್ತದ ಬಾಕಿ ಹಣವನ್ನು ನೀಡದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದ ಮೇರೆಗೆ ಯಾದಗಿರಿಯ ಲೋಕೋಪಯೋಗಿ ಇಲಾಖೆ (PWD) ಕಚೇರಿಯನ್ನು ಕೋರ್ಟ್…
Read More » -
ಆಗಸ್ಟ್ 30 ರಂದು ನೀಟ್-ಪಿಜಿ ಪರೀಕ್ಷೆ, 3 ಕೇಂದ್ರಗಳಲ್ಲಿ 557 ಪರೀಕ್ಷಾರ್ಥಿಗಳು: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ
ದಾವಣಗೆರೆ: ಕಂಪ್ಯೂಟರ್ ಆಧಾರಿತ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆ (NEET-PG) ಆಗಸ್ಟ್ 30 ರಂದು ನಡೆಯಲಿದ್ದು, ಪರೀಕ್ಷೆಯನ್ನು ಅತ್ಯಂತ ಶಿಸ್ತು ಹಾಗೂ ಸುಗಮವಾಗಿ ನಡೆಸಲು ಅಗತ್ಯವಿರುವ ಎಲ್ಲಾ…
Read More » -
ಸೈನಿಕರ ತ್ಯಾಗ ಮತ್ತು ಸೇವೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಪ್ರೇರಣೆ: ನಾಗಮಂಗಲ ತಹಸೀಲ್ದಾರ್ ಲೆ. ಕರ್ನಲ್ ಅಶೋಕ್ ಯು.ಎಸ್.
ಮೈಸೂರು: “ದೇಶದ ಗಡಿಯಲ್ಲಿ ಸೈನಿಕರು ಹಗಲು-ರಾತ್ರಿ ಎನ್ನದೆ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವುದರಿಂದಲೇ ದೇಶದ ಕೋಟ್ಯಂತರ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಸೈನಿಕರ ತ್ಯಾಗ,…
Read More » -
ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಪರ್ಸೀನ್ ಬೋಟ್ ಮುಳುಗಡೆ – 27 ಮೀನುಗಾರರ ಸಾಹಸಿಕ ರಕ್ಷಣೆ
ಉಡುಪಿ: ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾದ ಪರಿಣಾಮ ಪರ್ಸೀನ್ ಬೋಟ್ವೊಂದು ನೀರುಪಾಲಾದ ದಾರುಣ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿ ಸಮೀಪದ ಅಳವೆ ಭಾಗದಲ್ಲಿ ನಡೆದಿದೆ.…
Read More » -
ಮಡಿಕೇರಿಯ ಸ್ಟೋನ್ ಹಿಲ್: ಕಸದ ಗುಡ್ಡವೇ? ಅಪಾಯದ ಬೆಟ್ಟವೇ? – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಮಡಿಕೇರಿ: ಕೊಡಗಿನ ಹೆಮ್ಮೆಯ ಮಡಿಕೇರಿ ನಗರದ ಅಂಚಿನಲ್ಲಿರುವ ‘ಸ್ಟೋನ್ ಹಿಲ್’ ಕಸ ವಿಲೇವಾರಿ ಘಟಕದಲ್ಲಿ ಕಸದ ರಾಶಿಗಳು ಗುಡ್ಡದಂತಾಗಿದ್ದು, ಸ್ವಚ್ಛತೆಯ ಹೆಸರಿನಲ್ಲಿ ಅಸ್ವಚ್ಛತೆಯ ಸಾಮ್ರಾಜ್ಯ ನಿರ್ಮಾಣವಾಗಿದೆ ಎಂಬ…
Read More » -
ಸಂಡೂರು ಮೀಸಲು ಅರಣ್ಯ ಭೂಮಿ ಅಕ್ರಮ ಖಾತೆ ಬದಲಾವಣೆ ಪ್ರಕರಣ: CBI ಅಥವಾ SIT ತನಿಖೆಗೆ ದಿನೇಶ್ ಕಲ್ಲಹಳ್ಳಿ ಆಗ್ರಹ
ಬಳ್ಳಾರಿ: ಸಂಡೂರು ತಾಲೂಕಿನ ಸೋಮಲಾಪುರ ಗ್ರಾಮದ ವ್ಯಾಪ್ತಿಯಲ್ಲಿರುವ ಸುಮಾರು 1,096.79 ಎಕರೆ ಮೌಲ್ಯಯುತ ಮೀಸಲು ಅರಣ್ಯ (Reserved Forest) ಭೂಮಿಯನ್ನು ಅಕ್ರಮವಾಗಿ ‘ಸರ್ಕಾರಿ ಬಿ-ಖರಾಬು’ ಎಂದು ಖಾತೆ…
Read More » -
ಬ್ಯಾಡಗಿ: ಎಪಿಎಂಸಿ ಮಾರುಕಟ್ಟೆಗೆ ಶ್ರಾವಣದಲ್ಲೇ ಆಗಮಿಸಿದ ಹೊಸ ಮೆಣಸಿನಕಾಯಿ – ಕ್ವಿಂಟಾಲ್ಗೆ ₹50,669 ಸಾರ್ವಕಾಲಿಕ ಉತ್ತಮ ಬೆಲೆ
ಬ್ಯಾಡಗಿ: ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ನಿರೀಕ್ಷೆಗಿಂತಲೂ ಬೇಗನೆ ಹೊಸ ಮೆಣಸಿನಕಾಯಿ ಆಗಮನವಾಗಿದೆ. ಸಾಮಾನ್ಯವಾಗಿ ಗಣೇಶ ಚತುರ್ಥಿಯ ನಂತರ ಮಾರುಕಟ್ಟೆಗೆ ಹೊಸ ಬೆಳೆ ಬರುತ್ತಿತ್ತು. ಆದರೆ ಈ…
Read More »