ಸೋಶಿಯಲ್ ಮೀಡಿಯಾ ಅಪ್ಡೇಟ್ಸ್
-
ಯಾದಗಿರಿ ಕನಕ ಸರ್ಕಲ್ನಲ್ಲಿ ತೆರೆದ ಗುಂಡಿ: ನಗರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ, ಕಲ್ಲು ಇಟ್ಟು ದಾರಿ ತೋರಿಸುತ್ತಿರುವ ಸವಾರರು
ಯಾದಗಿರಿ: ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಕನಕ ಸರ್ಕಲ್ನಲ್ಲಿ ಪೈಪ್ಲೈನ್ ಕಾಮಗಾರಿಗಾಗಿ ತೋಡಲಾಗಿದ್ದ ರಸ್ತೆ ಮಧ್ಯದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೆ ಹಾಗೇ ಬಿಟ್ಟಿರುವುದು ಸಾರ್ವಜನಿಕರ ತೀವ್ರ…
Read More » -
ಕುಡಿದು ಬಂದು ಪೋಷಕರೊಂದಿಗೆ ಜಗಳ: 112 ಪೊಲೀಸರ ತಕ್ಷಣದ ಮಧ್ಯಪ್ರವೇಶದಿಂದ ತಪ್ಪಿದ ಅನಾಹುತ
ಆಳಂದ: ತಾಲೂಕಿನ ಹಾಳ ತಡಕಲ್ ಗ್ರಾಮದಲ್ಲಿ ಮದ್ಯಪಾನ ಮಾಡಿ ಹೆತ್ತ ಪೋಷಕರೊಂದಿಗೇ ವಿನಾಕಾರಣ ಜಗಳ ತೆಗೆದು ಗಲಾಟೆ ಮಾಡುತ್ತಿದ್ದ ವ್ಯಕ್ತಿಯನ್ನು 112 ತುರ್ತು ಪೊಲೀಸ್ ಸಿಬ್ಬಂದಿ ತಕ್ಷಣವೇ…
Read More » -
ಸಾಲಬಾಧೆ ತಾಳಲಾರದೆ ಮನನೊಂದ ರೈತ ನೇಣಿಗೆ ಶರಣು
ಹರಿಹರ: ಸಾಲಬಾಧೆ ತಾಳಲಾರದೆ ಮನನೊಂದ ರೈತರೊಬ್ಬರು ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುಃಖದಾಯಕ ಘಟನೆ ತಾಲೂಕಿನ ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಹರಿಹರ…
Read More » -
ಮಂಗಳೂರು: ಬಾಂಗ್ಲಾದೇಶಿಗರ ಅಕ್ರಮ ನೇಮಕಾತಿ ಜಾಲ ಭೇದಿಸಿದ ಪೊಲೀಸ್; ಮೂವರು ಕಿಂಗ್ಪಿನ್ಗಳ ಬಂಧನ
ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ಬಾಂಗ್ಲಾದೇಶದ ಪ್ರಜೆಗಳನ್ನು ಅಕ್ರಮವಾಗಿ ಕೆಲಸಕ್ಕೆ ನೇಮಿಸುತ್ತಿದ್ದ ದಂಧೆಯ ಬೃಹತ್ ಜಾಲವನ್ನು ಭೇದಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ…
Read More » -
ರಹದಾರಿ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ರೂ. 1.70 ಲಕ್ಷ ಮೌಲ್ಯದ ಮರದ ದಿಮ್ಮಿಗಳು ಜಪ್ತಿ; ಆರು ಆರೋಪಿಗಳ ಬಂಧನ
ಮೂಡಿಗೆರೆ: ತಾಲೂಕಿನ ಪ್ರಾದೇಶಿಕ ಅರಣ್ಯ ವಲಯದ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ಯಾವುದೇ ರಹದಾರಿ (ಪರ್ಮಿಟ್) ಇಲ್ಲದೆ ಲಾರಿಯಲ್ಲಿ…
Read More » -
ಗುಂಡ್ಲುಪೇಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಕ್ರಮ ಪಡಿತರ ಅಕ್ಕಿ ವಶ, ಇಸ್ಪೀಟ್ ಜೂಜಾಟ ನಿರತರ ಬಂಧನ – ರೂ. 1.20 ಲಕ್ಷ ನಗದು ಜಪ್ತಿ
ಚಾಮರಾಜನಗರ: ಜಿಲ್ಲಾ ಪೊಲೀಸ್ ಇಲಾಖೆಯು ಅಕ್ರಮ ಚಟುವಟಿಕೆಗಳ ವಿರುದ್ಧ ಸಮರ ಸಾರಿದ್ದು, ಒಂದೇ ದಿನ ಗುಂಡ್ಲುಪೇಟೆ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಯಶಸ್ವಿ ದಾಳಿಗಳನ್ನು ನಡೆಸಿದೆ. ಕಳ್ಳಸಂತೆಗೆ…
Read More » -
ಹೈಟೆಕ್ ತನಿಖೆಗೆ ವಿಜಯನಗರ ಪೊಲೀಸ್ ಸಜ್ಜು: ಮೊಬೈಲ್ ಫೋರೆನ್ಸಿಕ್ ಲ್ಯಾಬ್ ಪ್ರಾಯೋಗಿಕ ಪರಿಶೀಲನೆ!
ವಿಜಯನಗರ: ಅಪರಾಧ ತನಿಖಾ ವ್ಯವಸ್ಥೆಯಲ್ಲಿ ವೈಜ್ಞಾನಿಕ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ವಿಧಾನಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಜಿಲ್ಲೆಗೆ ಹಂಚಿಕೆಯಾಗಿರುವ ನೂತನ ಮೊಬೈಲ್ ಫೋರೆನ್ಸಿಕ್ ವ್ಯಾನ್ (Mobile Forensic…
Read More » -
ಕಾವೇರಿ ಅಳುತ್ತಿದ್ದಾಳೆ… ಕೇಳುವ ಕಿವಿಗಳು ಎಲ್ಲಿವೆ? ಜೀವಾಳ ನದಿಯ ರಕ್ಷಣೆಗೆ ಬೇಕಿದೆ ನಾಗರಿಕರ ಜಾಗೃತಿ
ಮಡಿಕೇರಿ: ಕಾವೇರಿ… ಇದು ಕೇವಲ ಒಂದು ನದಿಯ ಹೆಸರಲ್ಲ; ಕೋಟ್ಯಂತರ ಜನರ ಜೀವನಾಡಿ, ಅನ್ನದಾತನ ಆಶಾಕಿರಣ, ನಮ್ಮ ಸಂಸ್ಕೃತಿ ಮತ್ತು ಭಕ್ತಿಯ ಪ್ರತೀಕ. ಕೊಡಗಿನ ಹಸಿರು ಕಾಡುಗಳು,…
Read More » -
ನಿಸ್ವಾರ್ಥ ಸೇವೆಗೆ ಒಲಿದ ಪ್ರತಿಫಲ; ಗಾಯಕಿ ಎಸ್. ಜಾನಕಿ ಸಾಕುಮಗನ ಹೆಸರಿಗೆ ಕೋಟ್ಯಂತರ ರೂ. ಆಸ್ತಿ ವಿಲ್!
ಮೈಸೂರು: “ನಿಸ್ವಾರ್ಥ ಸೇವೆಯ ಫಲ ಯಾವಾಗಲೂ ವ್ಯರ್ಥವಾಗುವುದಿಲ್ಲ, ಅದು ಅರ್ಹರನ್ನು ತಲುಪೇ ತೀರುತ್ತದೆ” ಎನ್ನುವುದಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಂದು ಅಪರೂಪದ ಹಾಗೂ ಜ್ವಲಂತ ನಿದರ್ಶನ ಬೆಳಕಿಗೆ…
Read More » -
ಮತದಾನದ ವಯಸ್ಸಿಗೂ ಮುನ್ನವೇ ಕೋಟ್ಯಂತರ ರೂ. ಮೌಲ್ಯದ ಫ್ಲಾಟ್ ಖರೀದಿ!; ೧೮ ವರ್ಷದ ನಟಿ ರುಹಾನಿಕಾ ಧವನ್ ಸಾಧನೆಗೆ ದೇಶವೇ ಫಿದಾ!
ಮುಂಬೈ: ಇಂದಿನ ಯುವ ಪೀಳಿಗೆಯು ದಿನವಿಡೀ ಮೊಬೈಲ್ನಲ್ಲಿ ರೀಲ್ಸ್ ಸ್ಕ್ರಾಲ್ ಮಾಡುವುದರಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವುದರಲ್ಲಿ ಬ್ಯುಸಿಯಾಗಿರುವಾಗ, ಕೇವಲ ೧೮ ವರ್ಷದ ಯುವತಿಯೊಬ್ಬಳು…
Read More »