ಸೋಶಿಯಲ್ ಮೀಡಿಯಾ ಅಪ್ಡೇಟ್ಸ್
-
ಟಿಸಿಐ ಫ್ಲೈಓವರ್ನಲ್ಲಿ ಅಪಘಾತ; ತುಮಕೂರು ರಸ್ತೆ ಕಡೆಗೆ ವಾಹನ ಸಂಚಾರ ಸಂಪೂರ್ಣ ನಿಧಾನಗತಿ
ಬೆಂಗಳೂರು: ನಗರದ ಪ್ರಮುಖ ಸಂಪರ್ಕ ರಸ್ತೆಗಳಲ್ಲೊಂದಾದ ಟಿಸಿಐ (TCI) ಫ್ಲೈಓವರ್ನಲ್ಲಿ ವಾಹನ ಅಪಘಾತ ಸಂಭವಿಸಿದೆ. ಈ ಘಟನೆಯ ಹಿನ್ನೆಲೆಯಲ್ಲಿ ತುಮಕೂರು ರಸ್ತೆ ಕಡೆಗೆ ಸಾಗುವ ಮಾರ್ಗದಲ್ಲಿ ವಾಹನ…
Read More » -
ಚಾಮ ಕಾಲೋನಿಯ ಹುಣಸೆ ಮರದಲ್ಲಿ ನೂರಾರು ಕೊಕ್ಕರೆಗಳ ಕಲರವ; ಸಾರ್ವಜನಿಕರ ಗಮನ ಸೆಳೆಯುತ್ತಿರುವ ಪ್ರಕೃತಿ ಸೊಬಗು!
ಯಾದಗಿರಿ: ನಗರದ ಚಾಮ ಕಾಲೋನಿಯಲ್ಲಿರುವ ಬೃಹತ್ ಹುಣಸೆ ಮರವೊಂದು ಈಗ ನೂರಾರು ಕೊಕ್ಕರೆಗಳ (ಕೊಂಗೆಗಳು) ಸುರಕ್ಷಿತ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಕಾಂಕ್ರೀಟ್ ಕಾಡಿನ ಮಧ್ಯೆ ಪ್ರಕೃತಿಯ ಈ…
Read More » -
ಬೈಕ್ ವೀಲಿಂಗ್ ಮಾಡುತ್ತಿದ್ದ ಸವಾರನಿಗೆ ಶಾಕ್: ಫ್ರೇಜರ್ ಟೌನ್ ಪೊಲೀಸರಿಂದ ದ್ವಿಚಕ್ರ ವಾಹನ ಜಪ್ತಿ, ಎಫ್ಐಆರ್ ದಾಖಲು
ಬೆಂಗಳೂರು: ಸಾರ್ವಜನಿಕ ರಸ್ತೆಗಳಲ್ಲಿ ಬೈಕ್ ವೀಲಿಂಗ್ ಮಾಡುತ್ತಾ ಸಾರ್ವಜನಿಕರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದ್ದ ಸವಾರನೊಬ್ಬನಿಗೆ ಫ್ರೇಜರ್ ಟೌನ್ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಿಯಮ ಉಲ್ಲಂಘಿಸಿ ಅಪಾಯಕಾರಿ…
Read More » -
ನೀಟ್ನಲ್ಲಿ ಎಚ್.ಡಿ. ಕೋಟೆಯ ವಿದ್ಯಾರ್ಥಿನಿಗೆ ದೇಶಕ್ಕೇ 12ನೇ ರ್ಯಾಂಕ್: ಗ್ರಾಮೀಣ ಪ್ರತಿಭೆಗೆ ಶಾಸಕ ಅನಿಲ್ ಚಿಕ್ಕಮಾದು ಅಭಿನಂದನೆ
ಎಚ್.ಡಿ. ಕೋಟೆ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೊಬ್ಬರು ರಾಷ್ಟ್ರೀಯ ಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ (NEET-2026)ಯಲ್ಲಿ ದೇಶಕ್ಕೇ 12ನೇ ರ್ಯಾಂಕ್ ಗಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದು, ಎಚ್.ಡಿ.…
Read More » -
ಕನ್ನಡ ಶಾಲೆಯ ಹಳ್ಳಿ ಪ್ರತಿಭೆ, ಹೌಸ್ ಕೀಪರ್ ಮಗಳು ಈಗ ‘ಮಿಸ್ ಯೂನಿವರ್ಸ್ ಇಂಡಿಯಾ’ ಫೈನಲಿಸ್ಟ್! ಕರಾವಳಿ ಬೆಡಗಿ ಸ್ಪೂರ್ತಿ ಶೆಟ್ಟಿ ಸಾಧನೆಯ ಯಶೋಗಾಥೆ
ಉಡುಪಿ: ಪರಿಶ್ರಮ, ಕಠಿಣ ಶ್ರದ್ಧೆ ಹಾಗೂ ಅಚಲವಾದ ಆತ್ಮವಿಶ್ವಾಸವಿದ್ದರೆ ಸಾಧನೆಗೆ ಬಡತನವಾಗಲಿ ಅಥವಾ ಹಿನ್ನೆಲೆಯಾಗಲಿ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಕರಾವಳಿಯ ಹೆಮ್ಮೆಯ ಪ್ರತಿಭೆ ಸ್ಪೂರ್ತಿ ಶೆಟ್ಟಿ ಅಕ್ಷರಶಃ…
Read More » -
ಕುರಕುಂದಿಯಲ್ಲಿ ಚರಂಡಿ ತುಂಬಿ ರಸ್ತೆ ಮೇಲೆ ಹರಿಯುತ್ತಿರುವ ಕೊಳಚೆ ನೀರು: ಪಿಡಿಓ ನಡೆಗೆ ಸಾರ್ವಜನಿಕರ ಆಕ್ರೋಶ, ಕಠಿಣ ಕ್ರಮಕ್ಕೆ ಆಗ್ರಹ
ಯಾದಗಿರಿ (ವಡಗೇರಾ): ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುರಕುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಕುಂದ ಗ್ರಾಮದ ವಾರ್ಡ್ ನಂಬರ್ ಮೂರರಲ್ಲಿ ಕಳೆದ ಮೂರು ತಿಂಗಳಿಂದ ಚರಂಡಿ ನೀರು…
Read More » -
ತಿರುಪತಿ ಇತಿಹಾಸದಲ್ಲೇ ದಾಖಲೆ: ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ ₹97 ಕೋಟಿ ದೇಣಿಗೆ ಹರಿಸಿದ ಭಕ್ತ ಸಾಗರ!
ತಿರುಮಲ: ವಿಶ್ವದ ಅತ್ಯಂತ ಶ್ರೀಮಂತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಸ್ಥಾನದ (TTD) ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಅಭೂತಪೂರ್ವ ದಾಖಲೆಯೊಂದು ಸೃಷ್ಟಿಯಾಗಿದೆ. ದೇವಸ್ಥಾನದ ಹೊಸ…
Read More » -
ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ: ಲಯನ್ಸ್ ಕ್ಲಬ್ ಆಫ್ ಮೈಸೂರು ಅಂಬಾಸಿಡರ್ಸ್ ವತಿಯಿಂದ ಮಾನವೀಯ ಸೇವೆ
ಮೈಸೂರು: ನಗರದ ಲಯನ್ಸ್ ಕ್ಲಬ್ ಆಫ್ ಮೈಸೂರು ಅಂಬಾಸಿಡರ್ಸ್ ವತಿಯಿಂದ ಇಲ್ಲಿನ ಪಿಕೆ ಟ್ರಾಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡುವ ಮೂಲಕ ಅರ್ಥಪೂರ್ಣ…
Read More » -
ಬನ್ನಂಜೆಯ ಆವೈಜ್ಞಾನಿಕ ಡಿವೈಡರ್ ಮುಚ್ಚಲು ಆಗ್ರಹ: ಉಡುಪಿ ಜಿಲ್ಲಾಧಿಕಾರಿಗೆ ‘ನಮ್ಮ ಕರ್ನಾಟಕ ಸೇನೆ’ ಮನವಿ
ಉಡುಪಿ, ಜುಲೈ 16 (2026): ಬನ್ನಂಜೆಯ ಜಯಲಕ್ಷ್ಮೀ ಸಿಲ್ಕ್ ಸೀರೆ ಮಳಿಗೆಯ ಮುಂಭಾಗದಲ್ಲಿರುವ ಆವೈಜ್ಞಾನಿಕ ಡಿವೈಡರ್ (ಮಧ್ಯ ಪಥ) ಅನ್ನು ಕೂಡಲೇ ಮುಚ್ಚಿ, ಸಾರ್ವಜನಿಕ ಹಾಗೂ ವಾಹನ…
Read More » -
ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆಗೆ ನೂತನ ಮೊಬೈಲ್ ಫೋರೆನ್ಸಿಕ್ ವ್ಯಾನ್: ಎಸ್ಪಿ ಡಾ. ಶೋಭಾರಾಣಿ ಪರಿಶೀಲನೆ
ಮಂಡ್ಯ: ಅಪರಾಧ ಪ್ರಕರಣಗಳ ಶೀಘ್ರ ಹಾಗೂ ಪರಿಣಾಮಕಾರಿ ತನಿಖೆಗೆ ವೇಗ ನೀಡುವ ನಿಟ್ಟಿನಲ್ಲಿ, ಸರ್ಕಾರದಿಂದ ಮಂಡ್ಯ ಜಿಲ್ಲೆಗೆ ಮಂಜೂರಾಗಿರುವ ಅತ್ಯಾಧುನಿಕ ನೂತನ ಮೊಬೈಲ್ ಫೋರೆನ್ಸಿಕ್ ಲ್ಯಾಬ್ ವ್ಯಾನ್…
Read More »