ಸೋಶಿಯಲ್ ಮೀಡಿಯಾ ಅಪ್ಡೇಟ್ಸ್
-
ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಶಾಸಕ ಎ.ಎಸ್. ಪೊನ್ನಣ್ಣ ನೇಮಕ: ಕೊಡಗು ಜಿಲ್ಲೆಗೆ ಒಲಿದ ಐತಿಹಾಸಿಕ ಹೆಗ್ಗಳಿಕೆ!
ವಿರಾಜಪೇಟೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಜ್ಜಿಕುಟ್ಟಿರ ಎ.ಎಸ್. ಪೊನ್ನಣ್ಣ ಅವರನ್ನು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಕೊಡಗು ಜಿಲ್ಲೆಯ…
Read More » -
ಅಲಿಪಿರಿ ಪೊಲೀಸ್ ಠಾಣೆಗೆ ತಿರುಪತಿ ಪ್ರೆಸ್ ಕ್ಲಬ್ನಿಂದ ಪುಸ್ತಕಗಳ ವಿತರಣೆ
ತಿರುಪತಿ: ಓದುವ ಹವ್ಯಾಸವನ್ನು ಉತ್ತೇಜಿಸುವುದು, ಜ್ಞಾನ ವೃದ್ಧಿ ಹಾಗೂ ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ತಿರುಪತಿ ಪ್ರೆಸ್ ಕ್ಲಬ್ ವತಿಯಿಂದ ಅಲಿಪಿರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್…
Read More » -
ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ – ಕೋಟ್ಯಂತರ ಮೌಲ್ಯದ ಸರ್ಕಾರಿ ಜಮೀನು ವಶಕ್ಕೆ
ಬಳ್ಳಾರಿ: ಜಿಲ್ಲಾಡಳಿತವು ಬಳ್ಳಾರಿ ತಾಲೂಕಿನ ಮುಂಡರಗಿ ಕೈಗಾರಿಕಾ ಪ್ರದೇಶದ (ಹಂತ-1) ವ್ಯಾಪ್ತಿಯಲ್ಲಿ ತೆರವು ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಅಕ್ರಮವಾಗಿ ಒತ್ತುವರಿಯಾಗಿದ್ದ ಕೋಟ್ಯಂತರ ಮೌಲ್ಯದ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದಿದೆ.…
Read More » -
ಪರಮಾತ್ಮನಿಂದ ಬಂದ ದೈವಿಕ ಕಲೆ ಭರತನಾಟ್ಯ: ವಿದ್ವಾನ್ ಕೇಶವ್ ಕುಮಾರ್ ಪಿಳ್ಳೆ ಅಭಿಮತ
ಶಿಕಾರಿಪುರ: ಭರತನಾಟ್ಯವು ಮನುಷ್ಯ ನಿರ್ಮಿತ ಕಲೆಯಲ್ಲ, ಅದು ಪರಮಾತ್ಮನಿಂದ ಧರೆಗೆ ಬಂದ ದೈವಿಕ ಕಲೆಯಾಗಿದೆ ಎಂದು ಪ್ರಸಿದ್ಧ ನಾಟ್ಯ ಗುರು ವಿದ್ವಾನ್ ಕೇಶವ್ ಕುಮಾರ್ ಪಿಳ್ಳೆ ಅಭಿಪ್ರಾಯಪಟ್ಟರು.…
Read More » -
ಮಾನವೀಯತೆ, ಪರೋಪಕಾರಿ ಗುಣದಿಂದ ಬದುಕು ಸಾರ್ಥಕ – ಸಂಜೀವಕುಮಾರ ನೀರಲಗಿ
ಹಾವೇರಿ: ಜೀವನದಲ್ಲಿ ಮಾನವೀಯತೆಯೊಂದಿಗೆ ಪರೋಪಕಾರಿ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯಾಧ್ಯಕ್ಷರಾದ ಸಂಜೀವಕುಮಾರ ನೀರಲಗಿ ಹೇಳಿದರು.…
Read More » -
ಹರಿಹರ: ಜಿಲ್ಲಾ ಕೇಂದ್ರ ಶಾಖಾ ಗ್ರಂಥಾಲಯದಲ್ಲಿ ಅರ್ಥಪೂರ್ಣ “ಗ್ರಂಥಪಾಲಕರ ದಿನಾಚರಣೆ” – ಡಾ. ಎಸ್.ಆರ್. ರಂಗನಾಥನ್ ಸ್ಮರಣೆ
ಹರಿಹರ: ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ 134ನೇ ಜನ್ಮದಿನದ ಅಂಗವಾಗಿ, ಹರಿಹರದ ಜಿಲ್ಲಾ ಕೇಂದ್ರ ಶಾಖಾ ಗ್ರಂಥಾಲಯದಲ್ಲಿ “ಗ್ರಂಥಪಾಲಕರ ದಿನಾಚರಣೆ”ಯನ್ನು ಆಚರಿಸಲಾಯಿತು.…
Read More » -
ಚಾಮರಾಜನಗರ: ಹುಲಿ ಹಲ್ಲು ಹಾಗೂ ಉಗುರು ಮಾರಾಟಕ್ಕೆ ಯತ್ನ – ಮೂವರು ವನ್ಯಜೀವಿ ತಸ್ಕರರ ಬಂಧನ!
ಚಾಮರಾಜನಗರ: ಜಿಲ್ಲೆಯ ಹರದನಹಳ್ಳಿ ಸಮೀಪ ರಕ್ಷಿತ ಅರಣ್ಯ ಪ್ರದೇಶದ ಜೀವ ವೈವಿಧ್ಯಕ್ಕೆ ಕಂಟಕವಾಗಿದ್ದ ಹುಲಿಯ ದೇಹದ ಅಂಗಾಂಗಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ವಿಶೇಷ…
Read More » -
ಕೋಡಿಪಾಳ್ಯ ಸಮೀಪ ಭೀಕರ ಅಪಘಾತ: ಲಾರಿ ಡಿಕ್ಕಿಯಾಗಿ 13 ವರ್ಷದ ಸೈಕಲ್ ಸವಾರ ಬಾಲಕ ದುರ್ಮರಣ – ಸ್ಥಳೀಯರ ರಸ್ತೆ ತಡೆ ಪ್ರತಿಭಟನೆ!
ದೊಡ್ಡಬಳ್ಳಾಪುರ: ಸೈಕಲ್ನಲ್ಲಿ ತೆರಳುತ್ತಿದ್ದ 13 ವರ್ಷದ ಬಾಲಕನಿಗೆ ಲಾರಿ ಡಿಕ್ಕ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಕೋಡಿಪಾಳ್ಯ ಸಮೀಪ…
Read More » -
ಮಂಗಳೂರು ಪೀಠಕ್ಕೆ ಉತ್ತರ ಕನ್ನಡ ಸೇರ್ಪಡೆ ವಿರೋಧಿಸಿ ಆ.13ರಂದು ಕಾರವಾರದಲ್ಲಿ ಬೃಹತ್ ಪಾದಯಾತ್ರೆ: ವಕೀಲರ ಸಂಘದ ಅಧ್ಯಕ್ಷ ನಾಗರಾಜ ನಾಯಕ
ಕಾರವಾರ: ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತಾಪಿತ ಮಂಗಳೂರು ಹೈಕೋರ್ಟ್ ಪೀಠದ ವ್ಯಾಪ್ತಿಗೆ ಸೇರಿಸುವುದನ್ನು ತೀವ್ರವಾಗಿ ವಿರೋಧಿಸಿ, ಜಿಲ್ಲೆಯನ್ನು ಹಾಲಿ ಇರುವ ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯಲ್ಲೇ ಮುಂದುವರಿಸಬೇಕು…
Read More » -
ಪೊನ್ನಂಪೇಟೆ ಸಿಐಪಿಯು ಕಾಲೇಜಿನಲ್ಲಿ ಭಾರತೀಯ ವಾಯುಪಡೆ ಉದ್ಯೋಗಾವಕಾಶಗಳ ಕುರಿತು ಮಾರ್ಗದರ್ಶನ ಕಾರ್ಯಕ್ರಮ
ಪೊನ್ನಂಪೇಟೆ: ಭಾರತೀಯ ವಾಯುಪಡೆಯು ದೇಶಸೇವೆಯ ಸೌಭಾಗ್ಯದ ಜೊತೆಗೆ ಉಜ್ವಲ ವೃತ್ತಿಜೀವನ ರೂಪಿಸಿಕೊಳ್ಳಲು ವಿಪುಲ ಅವಕಾಶಗಳನ್ನು ಒದಗಿಸುತ್ತದೆ ಎಂದು ಭಟಿಂಡಾದ ಭಾರತೀಯ ವಾಯುಪಡೆಯ ತಾಂತ್ರಿಕ ವಿಭಾಗದ ಫ್ಲೈಯಿಂಗ್ ಆಫೀಸರ್…
Read More »