ಸ್ಥಳೀಯ ಸುದ್ದಿಗಳು
-
ಪತ್ನಿಯ ಅಕ್ರಮ ಸಂಬಂಧದ ಶಂಕೆ: ಹೆಂಡತಿಯನ್ನು ಕೊಂದ ವಿಡಿಯೋ ಮಾಡಿ ಬೇಕರಿ ಮಾಲೀಕ ಆತ್ಮಹತ್ಯೆ!
ಹಾಸನ (ಆಗಸ್ಟ್ 02): ಪತ್ನಿಯ ಶಂಕಿತ ಅಕ್ರಮ ಸಂಬಂಧ ಹಾಗೂ ದಾಂಪತ್ಯ ಕಲಹಕ್ಕೆ ಮನನೊಂದು ಬೇಕರಿ ಮಾಲೀಕನೊಬ್ಬ ಪತ್ನಿಯನ್ನು ಹತ್ಯೆಗೈದು, ಬಳಿಕ ತಾನೂ ನೇಣಿಗೆ ಶರಣಾಗಿರುವ ದೋರ…
Read More » -
ಗೇ ಜೊತೆ ಡೇಟಿಂಗ್, ಹನಿಟ್ರ್ಯಾಪ್ ಜಾಲ: ಜಿಗಣಿ ಪೊಲೀಸರ ದಾಳಿ, ಆರು ಮಂದಿ ಖದೀಮರು ಬಂಧನ!
ಆನೇಕಲ್/ಬೆಂಗಳೂರು (ಆಗಸ್ಟ್ 02): ಸಲಿಂಗ ಸಂಬಂಧದ (Gay Relationship) ಆಮಿಷವೊಡ್ಡಿ ಆನ್ಲೈನ್ ಡೇಟಿಂಗ್ ಆ್ಯಪ್ಗಳ ಮೂಲಕ ಯುವಕರನ್ನು ಬಲೆಗೆ ಬೀಳಿಸಿ, ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ದರೋಡೆ ಮಾಡುತ್ತಿದ್ದ…
Read More » -
ಆಂಡರ್ಸನ್ ಪೇಟೆ ಪೊಲೀಸರ ಮಿಂಚಿನ ಕಾರ್ಯಾಚರಣೆ: ಗಾಂಜಾ ಸಮೇತ ಖದೀಮ ವಶಕ್ಕೆ!
ಕೆ.ಜಿ.ಎಫ್ (ಆಗಸ್ಟ್ 02): ಆಂಡರ್ಸನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ 160 ಗ್ರಾಂ…
Read More » -
ಕೆಂಬಾವಿ ಬಳಿ ಘೋರ ದುರಂತ: ಬೈಕ್ ಸ್ಕಿಡ್ ಆಗಿ ಕ್ಯಾನಲ್ಗೆ ಬಿದ್ದು ಯುವತಿ ನೀರುಪಾಲು; 36 ಗಂಟೆ ಕಳೆದರೂ ಸಿಗದ ಸುಳಿವು
ಸುರಪುರ/ಯಾದಗಿರಿ (ಆಗಸ್ಟ್ 02): ಸುರಪುರ ತಾಲೂಕಿನ ಕೆಂಬಾವಿ-ಪತೇಪುರ ಮುಖ್ಯ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸ್ಕಿಡ್ ಆಗಿ ಕಾಲುವೆಗೆ (ಕ್ಯಾನಲ್) ಬಿದ್ದು ಯುವತಿಯೊಬ್ಬಳು ನೀರಿನ…
Read More » -
ಓವಲ್ ಗ್ರೌಂಡ್ನಲ್ಲಿ ಪ್ರಧಾನಿ ಮೋದಿ ಹೆಲಿಕಾಪ್ಟರ್ ಲ್ಯಾಂಡಿಂಗ್: ಬೀದಿ ನಾಯಿಗಳ ಹಾವಳಿಗೆ ಬ್ರೇಕ್, ಪಾಲಿಕೆಯಿಂದ ಭಾರಿ ಸೆರೆ ಕಾರ್ಯಾಚರಣೆ!
ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೈಸೂರು ಭೇಟಿಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿಯಾದ್ಯಂತ ಬಿಗಿ ಭದ್ರತೆ ಹಾಗೂ ಕಟ್ಟೆಚ್ಚರ ವಹಿಸಲಾಗಿದೆ. ಪ್ರಧಾನಿಯವರು ಬಂದಿಳಿಯಲಿರುವ ನಗರದ ಐತಿಹಾಸಿಕ ಓವಲ್…
Read More » -
ಕ್ರಷರ್ ಲಾರಿಗಳ ಅತಿಯಾದ ಸಂಚಾರಕ್ಕೆ ರಸ್ತೆ ಸಂಪೂರ್ಣ ಧ್ವಂಸ: ನಿಲುವಾಡಿ ಗ್ರಾಮಸ್ಥರಿಂದ ಲಾರಿ ತಡೆದು ಭಾರಿ ಪ್ರತಿಭಟನೆ!
ಪಿರಿಯಾಪಟ್ಟಣ: ತಾಲೂಕಿನ ನಿಲುವಾಡಿ ಗ್ರಾಮದಲ್ಲಿ ಕ್ರಷರ್ ಲಾರಿಗಳ ಅತಿಯಾದ ಸಂಚಾರದಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ…
Read More » -
ದೇವಾಲಯದ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ: 8 ಮಂದಿ ಬಂಧನ, ಮುಂಜಾಗ್ರತಾ ಕ್ರಮವಾಗಿ ಸಿ.ಸಿ. ಕ್ಯಾಮರಾ, ಗಸ್ತು ವ್ಯವಸ್ಥೆ!
ಸಿದ್ದಾಪುರ (ಕೊಡಗು): ಮಾಲ್ದಾರೆ ಸಮೀಪದ ಮೀಸಲು ಅರಣ್ಯ ಪ್ರದೇಶದೊಳಗೆ ಇರುವ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಅನ್ಯಕೋಮಿನವರು ಅಕ್ರಮವಾಗಿ ಗೋರಿ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ…
Read More » -
ಕೊಡಗಿನಲ್ಲಿ ಧಾರೆ ಮಳೆ: ಕೆಆರ್ಎಸ್ ಹಾಗೂ ಕಾವೇರಿ ಕಣಿವೆ ಜಲಾಶಯಗಳಿಗೆ ಹರಿದುಬಂತು ಜೀವಜಲ!
ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಕೃಷ್ಣರಾಜಸಾಗರ (ಕೆಆರ್ಎಸ್) ಹಾಗೂ ಹಾರಂಗಿ ಸೇರಿದಂತೆ ಕಾವೇರಿ ಕಣಿವೆಯ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಗಣನೀಯವಾಗಿ…
Read More » -
ಆನೇಕಲ್: ರಸ್ತೆ ಬದಿ ಅಡ್ಡದಿಡ್ಡಿ ಪಾರ್ಕಿಂಗ್ಗೆ ಪೊಲೀಸ್ ಬ್ರೇಕ್; ನಿಯಮ ಉಲ್ಲಂಘಿಸಿದರೆ ಬಿಳಲಿದೆ ವ್ಹೀಲ್ ಲಾಕ್!
ಆನೇಕಲ್: ಪಟ್ಟಣದಲ್ಲಿ ರಸ್ತೆ ಬದಿಗಳಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳನ್ನು ಎಲ್ಲೆಂದರಲ್ಲಿ ಅಕ್ರಮವಾಗಿ ಪಾರ್ಕಿಂಗ್ ಮಾಡುವವರ ವಿರುದ್ಧ ಆನೇಕಲ್ ಪೊಲೀಸರು ಸಮರ ಸಾರಿದ್ದಾರೆ. ಸಂಚಾರ ನಿಯಮ…
Read More » -
“ಧಮ್ ಇದ್ರೆ ಬಾ” ಎಂದು ಸವಾಲೆಸೆದು ಉದ್ಯಮಿಯ ಭೀಕರ ಶೂಟೌಟ್: ಕುಂದಾಪುರದಲ್ಲಿ ಕಾರಿನಿಂದ ಇಳಿಯುತ್ತಿದ್ದಂತೆ ಗುಂಡಿಕ್ಕಿ ಕೊಲೆ!
ಕುಂದಾಪುರ (ಉಡುಪಿ): ಮೀನಿನ ವ್ಯವಹಾರದ ಹಣಕಾಸಿನ ವಿಚಾರಕ್ಕೆ ಶುರುವಾದ ಕ್ಷುಲ್ಲಕ ಜಗಳವೊಂದು ಕಡೆಗೆ ಭೀಕರ ಶೂಟೌಟ್ನಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಕುಂದಾಪುರದಲ್ಲಿ ನಡೆದಿದೆ. ‘ಧಮ್ ಇದ್ರೆ ಬಾ’…
Read More »