ಕ್ರೈಂ ಸುದ್ದಿ
-
ಕರ್ತವ್ಯನಿರತ ಟ್ರಾಫಿಕ್ ಕಾನ್ಸ್ಸ್ಟೇಬಲ್ ಮೇಲೆ ಹಲ್ಲೆ: JDS ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ಬಂಧನ
ಬೆಂಗಳೂರು (ಆ. 17): ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ ಅಲಿಯಾಸ್…
Read More » -
ಸಾಗರ: ಮನೆಯ ಹಿಂಭಾಗದಲ್ಲೇ ಗಾಂಜಾ ತೋಟ — ಪೊಲೀಸರ ದಿಢೀರ್ ದಾಳಿ, ₹2.10 ಲಕ್ಷ ಮೌಲ್ಯದ ಹಸಿ ಗಾಂಜಾ ಜಪ್ತಿ!
ಸಾಗರ: ಅಕ್ರಮ ಮಾದಕ ವಸ್ತುಗಳ ವಿರುದ್ಧ ಕಟ್ಟುನಿಟ್ಟಿನ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು, ತಾಲೂಕಿನ ಆನಂದಪುರ ಸಮೀಪದ ಗೌತಮಪುರ ಗ್ರಾಮದಲ್ಲಿ ಮನೆಯ ಹಿಂಭಾಗದಲ್ಲೇ ಬೆಳೆದಿದ್ದ ಬೃಹತ್ ಗಾಂಜಾ ತೋಟದ…
Read More » -
ಶಾಗ್ಯ ಅರಣ್ಯ ಕಚೇರಿ ಮೇಲೆ ಸಾರ್ವಜನಿಕರ ದಾಳಿ: ಸೆರೆಹಿಡಿದು ಹತ್ಯೆ ಮಾಡಿದ ಆರೋಪ, ಶೂಟೌಟ್ ಬೆನ್ನಲ್ಲೇ ಉದ್ವಿಗ್ನ!
ಚಾಮರಾಜನಗರ: ಹನೂರು ತಾಲೂಕಿನ ಶಾಗ್ಯ ಅರಣ್ಯ ಪ್ರದೇಶದಲ್ಲಿ ನಡೆದ ಮೂವರ ಶೂಟೌಟ್ ಪ್ರಕರಣದ ಬೆನ್ನಲ್ಲೇ, ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶದ ಜ್ವಾಲೆ ತೀವ್ರಗೊಂಡಿದ್ದು, ಶಾಗ್ಯದಲ್ಲಿರುವ ಅರಣ್ಯ…
Read More » -
ಸ್ವಾಮೀಜಿಗೆ ಹೆಣ್ಣಿನ ಶೋಕಿ — ಮಠಕ್ಕೆ ನುಗ್ಗಿ ವೆಂಕಟೇಶ ತಾತನಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ ಸಂಬಂಧಿಕರು!
ಚಿತ್ರದುರ್ಗ: ಸಮಾಜಕ್ಕೆ ಸನ್ಮಾರ್ಗ ತೋರಬೇಕಾದ ಸ್ವಾಮೀಜಿಯೊಬ್ಬರು ಕಾಮದ ಆಸೆಗೆ ಬಿದ್ದು, ಮಹಿಳೆ ಹಾಗೂ ಆಕೆಯ ಮಗಳೊಂದಿಗೆ ಅನುಚಿತವಾಗಿ ವರ್ತಿಸಿ ಸಾರ್ವಜನಿಕರ ಕೈಯಲ್ಲಿ ಹಿಗ್ಗಾಮುಗ್ಗ ಪೆಟ್ಟು ತಿಂದಿರುವ ರೋಚಕ…
Read More » -
ಪೊಲೀಸ್ ಕ್ವಾರ್ಟರ್ಸ್ ಮುಂಭಾಗ ಅರ್ಧ ರಸ್ತೆಯಲ್ಲಿ ಮಣ್ಣು — ವಾಹನ ಸವಾರರಿಗೆ ತೀವ್ರ ತೊಂದರೆ, ಅಪಘಾತದ ಆತಂಕ!
ಯಾದಗಿರಿ: ನಗರದ ಪೊಲೀಸ್ ಕ್ವಾರ್ಟರ್ಸ್ ಮುಂಭಾಗದ ಮುಖ್ಯ ರಸ್ತೆಯಲ್ಲಿ ಕಳೆದ ಸುಮಾರು 20 ದಿನಗಳಿಂದ ಅರ್ಧ ರಸ್ತೆಯನ್ನೇ ಮಣ್ಣು ಆವರಿಸಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ…
Read More » -
ಸ್ವಾತಂತ್ರ್ಯ ದಿನವೇ ಶಾಗ್ಯದಲ್ಲಿ ಭೀಕರ ಶೂಟೌಟ್: ಫಾರೆಸ್ಟ್ ಗಾರ್ಡ್ಸ್ ಗುಂಡೇಟಿಗೆ ಮೂವರು ಬಲಿ, ಇಡೀ ಗ್ರಾಮದಲ್ಲಿ ಆಕ್ರೋಶದ ಜ್ವಾಲೆ!
ಹನೂರು/ಚಾಮರಾಜನಗರ: ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ನೆಲೆಸಿದ್ದರೆ, ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಾಗ್ಯ ಅರಣ್ಯ ಪ್ರದೇಶದಲ್ಲಿ ಮುಂಜಾನೆಯೇ ಭೀಕರ ಶೂಟೌಟ್ ನಡೆದಿದೆ. ಕಳ್ಳಬೇಟೆ ಆರೋಪದಡಿ ಅರಣ್ಯ ಇಲಾಖೆ…
Read More » -
ಶಿರಸಿ ಸೆಂಟ್ರಲ್ ಬಸ್ ಸ್ಟ್ಯಾಂಡ್ನಲ್ಲಿ ಕೈಚಳಕ: ₹5 ಲಕ್ಷ ಮೌಲ್ಯದ ಚಿನ್ನದೊಂದಿಗೆ ಇಬ್ಬರು ಮಹಿಳೆಯರ ಬಂಧನ!
ಶಿರಸಿ ನಗರದ ಸೆಂಟ್ರಲ್ ಬಸ್ ಸ್ಟ್ಯಾಂಡ್ನಲ್ಲಿ ಪ್ರಯಾಣಿಕರ ಬ್ಯಾಗ್ನಿಂದ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣವನ್ನು ಶಿರಸಿ ನಗರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಕೃತ್ಯ ಎಸಗಿದ್ದ ಇಬ್ಬರು ಮಹಿಳಾ…
Read More » -
ಕೋಡಿಪಾಳ್ಯ ಸಮೀಪ ಭೀಕರ ರಸ್ತೆ ಅಪಘಾತ: ಲಾರಿ ಡಿಕ್ಕಿಯಾಗಿ 13 ವರ್ಷದ ಬಾಲಕ ಸ್ಥಳದಲ್ಲೇ ದುರ್ಮರಣ!
ಸೈಕಲ್ನಲ್ಲಿ ತೆರಳುತ್ತಿದ್ದ 13 ವರ್ಷದ ಬಾಲಕನಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಕೋಡಿಪಾಳ್ಯ ಸಮೀಪ ನಡೆದಿದೆ.…
Read More » -
ಪಾಕ್ ಜೊತೆ ನಿರಂತರ ಸಂಪರ್ಕ: ಕಲಬುರಗಿಯಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದ ಯುಪಿ ಎಟಿಎಸ್!
ಪಾಕಿಸ್ತಾನದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಇಬ್ಬರು ಶಂಕಿತರನ್ನು ಉತ್ತರ ಪ್ರದೇಶದ ಆಂಟಿ ಟೆರರಿಸ್ಟ್ ಸ್ಕ್ವಾಡ್ (UP ATS) ಅಧಿಕಾರಿಗಳು ಕಲಬುರಗಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಕೇಂದ್ರ…
Read More » -
ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ – ಕೋಟ್ಯಂತರ ಮೌಲ್ಯದ ಸರ್ಕಾರಿ ಜಮೀನು ವಶಕ್ಕೆ
ಬಳ್ಳಾರಿ: ಜಿಲ್ಲಾಡಳಿತವು ಬಳ್ಳಾರಿ ತಾಲೂಕಿನ ಮುಂಡರಗಿ ಕೈಗಾರಿಕಾ ಪ್ರದೇಶದ (ಹಂತ-1) ವ್ಯಾಪ್ತಿಯಲ್ಲಿ ತೆರವು ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಅಕ್ರಮವಾಗಿ ಒತ್ತುವರಿಯಾಗಿದ್ದ ಕೋಟ್ಯಂತರ ಮೌಲ್ಯದ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದಿದೆ.…
Read More »