ಜಿಲ್ಲಾ ಸುದ್ದಿ
-
ಬಾಗಲಕೋಟೆ ಉಪಚುನಾವಣೆ: ಹೊನ್ನಾಕಟ್ಟಿ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದ 32.50 ಲಕ್ಷ ರೂ. ನಗದು ಜಪ್ತಿ
ಬಾಗಲಕೋಟೆ: ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಅಕ್ರಮ ಹಣ ಸಾಗಾಟ ತಡೆಗಟ್ಟಲು ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಈ ನಡುವೆ ಭಾನುವಾರ ದಾಖಲೆ ಇಲ್ಲದೆ…
Read More » -
ನಕಲಿ ಬಂಗಾರ ನೀಡಿ ವಂಚನೆ: ಓರ್ವ ಮಹಿಳಾ ಆರೋಪಿಯ ಬಂಧನ, ಸ್ವತ್ತು ವಶ
ಪಡುಬಿದ್ರಿ: ಮಹಿಳೆಯೊಬ್ಬರಿಗೆ ನಕಲಿ ಬಂಗಾರದ ಸರ ನೀಡಿ ಅಸಲಿ ಚಿನ್ನಾಭರಣ ಹಾಗೂ ನಗದು ದೋಚಿದ್ದ ಪ್ರಕರಣವನ್ನು ಭೇದಿಸಿರುವ ಪಡುಬಿದ್ರಿ ಪೊಲೀಸರು, ಕಾರ್ಯಾಚರಣೆ ನಡೆಸಿ ಓರ್ವ ಮಹಿಳಾ ಆರೋಪಿಯನ್ನು…
Read More » -
ಜಾಗತಿಕ ಯುದ್ಧದ ಬಿಸಿ: ಮಲ್ಪೆ ಮೀನುಗಾರಿಕೆ ಕಂಗೆಟ್ಟು, ದರ ಕುಸಿತದಿಂದ ಕಣ್ಣೀರಿಡುತ್ತಿರುವ ಮೀನುಗಾರರು
ಉಡುಪಿ: ರಷ್ಯಾ-ಉಕ್ರೇನ್ ಹಾಗೂ ಪಶ್ಚಿಮ ಏಷ್ಯಾದ ದೇಶಗಳ ನಡುವಿನ ನಿರಂತರ ಯುದ್ಧದ ಪರಿಣಾಮಗಳು ಇದೀಗ ಕರಾವಳಿಯ ಆರ್ಥಿಕ ಬೆನ್ನೆಲುಬಾದ ಮಲ್ಪೆ ಮೀನುಗಾರಿಕಾ ಬಂದರಿನ ಮೇಲೆ ಮಸಕಾದ ಛಾಯೆ…
Read More » -
ಚಾಲಕನ ನಿದ್ದೆ ಮಂಪರು ತಂದ ಅನಾಹುತ: ಡಿವೈಡರ್ಗೆ ಬಸ್ ಡಿಕ್ಕಿ, ನಾಲ್ವರು ಸಾವು
ಚನ್ನಪಟ್ಟಣ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದಾರೆ. ಚಾಲಕನ ನಿದ್ದೆ ಮಂಪರು ಹಾಗೂ ಅಜಾಗರೂಕತೆಯೇ ಈ ಭೀಕರ ದುರಂತಕ್ಕೆ…
Read More » -
ಪಾನಮತ್ತ ಯುವಕನ ಉದ್ಧಟತನ: ಮೆಲ್ಕಾರ್ ಪೆಟ್ರೋಲ್ ಪಂಪ್ನಲ್ಲಿ ಹಲ್ಲೆ, ಉಪಕರಣ ಧ್ವಂಸ!
ಬಂಟ್ವಾಳ: ಕುಡಿದ ಅಮಲಿನಲ್ಲಿ ಪೆಟ್ರೋಲ್ ಪಂಪ್ಗೆ ನುಗ್ಗಿದ ಯುವಕನೊಬ್ಬ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಪಂಪ್ನ ಉಪಕರಣಗಳನ್ನು ಧ್ವಂಸಗೊಳಿಸಿ ಸಾರ್ವಜನಿಕವಾಗಿ ರಂಪಾಟ ನಡೆಸಿದ ಘಟನೆ ಮೆಲ್ಕಾರ್ನ ಗುಡ್ಡೆಯಂಗಡಿಯಲ್ಲಿ…
Read More » -
ಕೌಟುಂಬಿಕ ಕಲಹಕ್ಕೆ ಬೆಚ್ಚಿಬಿದ್ದ ಚಿಂತಾಮಣಿ: ಪತಿಯ ಮರ್ಮಾಂಗಕ್ಕೆ ಒದ್ದು ಕೊಲೆಗೆ ಯತ್ನಿಸಿ ಪತ್ನಿಯ ಆತ್ಮಹತ್ಯೆ ನಾಟಕ!
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ಗ್ರಾಮದಲ್ಲಿ ದಂಪತಿಗಳ ನಡುವಿನ ಜಗಳ ವಿಕೋಪಕ್ಕೆ ಹೋಗಿ, ಪತ್ನಿಯೊಬ್ಬಳು ಮಲಗಿದ್ದ ಪತಿಯ ಮರ್ಮಾಂಗಕ್ಕೆ ಒದ್ದು ಕೊಲೆಗೆ ಯತ್ನಿಸಿದ ಘಟನೆ ರವಿವಾರ…
Read More » -
ವಿಧಿಲಿಖಿತ: ಆರು ತಿಂಗಳ ಕಾಲ ಸಾವಿನೊಂದಿಗೆ ಹೋರಾಡಿ ಕೊನೆಯುಸಿರೆಳೆದ ಎಂಜಿನಿಯರಿಂಗ್ ವಿದ್ಯಾರ್ಥಿ
ಮೂಡಬಿದಿರೆ: ಕಳೆದ ವರ್ಷ ಕಾರ್ಕಳದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಭರವಸೆಯ ಯುವ ಎಂಜಿನಿಯರಿಂಗ್ ವಿದ್ಯಾರ್ಥಿ ಸಾತ್ವಿಕ್ ಕುಲಾಲ್ (21) ಅವರು…
Read More » -
ಮಲಗಿದ್ದ ವೃದ್ಧೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುರುಳರು: ಕೆಜಿಎನ್ ಬಡಾವಣೆಯಲ್ಲಿ ಭೀಕರ ಕೃತ್ಯ!
ಚಿಂತಾಮಣಿ: ನಗರದ ಕೆಜಿಎನ್ ಬಡಾವಣೆಯಲ್ಲಿ ಶುಕ್ರವಾರ ತಡರಾತ್ರಿ ಮಲಗಿದ್ದ ವೃದ್ಧೆಯೊಬ್ಬರ ಮೇಲೆ ಅಪರಿಚಿತರು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಈ ಭೀಕರ ಕೃತ್ಯದಿಂದ ಇಡೀ…
Read More » -
ಆರ್.ಟಿ.ಓ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ: ಸಚಿವ ರಾಮಲಿಂಗ ರೆಡ್ಡಿ
ದಾಂಡೇಲಿ: ರಾಜ್ಯದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (RTO) ಕಚೇರಿಗಳಲ್ಲಿ ಮಧ್ಯವರ್ತಿಗಳು ಅಥವಾ ಏಜೆಂಟ್ಗಳ ಹಾವಳಿ ಕಂಡುಬಂದಲ್ಲಿ, ಅದಕ್ಕೆ ಸಂಬಂಧಪಟ್ಟ ಆರ್.ಟಿ.ಓ ಮತ್ತು ಎ.ಆರ್.ಟಿ.ಓ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ…
Read More » -
ಹೊನ್ನಾವರ: ಕೆಎಸ್ಆರ್ಟಿಸಿ ಬಸ್ – ಬೈಕ್ ಮುಖಾಮುಖಿ ಡಿಕ್ಕಿ; ಹೆಲ್ಮೆಟ್ ಧರಿಸದ ಸವಾರ ಸ್ಥಳದಲ್ಲೇ ಸಾವು
ಹೊನ್ನಾವರ: ತಾಲೂಕಿನ ಹಳದೀಪುರ ಅಗ್ರಹಾರದ ಸಮೀಪ ಗುರುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ…
Read More »