Crime News
-
ಬಸ್ನಲ್ಲಿ ಚಿನ್ನದ ಸರಗಳ್ಳತನ: ಚಲಿಸುವ ಬಸ್ ಸಮೇತ ಪೊಲೀಸ್ ಠಾಣೆಗೆ ಬಂದ ಮಹಿಳೆ!
ಹಾವೇರಿ: ಸಾರಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನವಾಗಿದ್ದು, ಕಳ್ಳನನ್ನು ಹಿಡಿಯಲು ಮಹಿಳೆ ಇಡೀ ಬಸ್ಸನ್ನೇ ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ಹಾವೇರಿ ನಗರದಲ್ಲಿ ನಡೆದಿದೆ.…
Read More » -
ಬನ್ನಿಕುಪ್ಪೆಯಲ್ಲಿ ಗ್ಯಾಸ್ ಸಿಲಿಂಡರ್ ಕಳ್ಳತನ: ಬಿಡದಿ ಪೊಲೀಸರ ಮಿಂಚಿನ ಕಾರ್ಯಾಚರಣೆ, ಇಬ್ಬರ ಬಂಧನ
ಬಿಡದಿ: ಮನೆಯ ಮುಂದೆ ನಿಲ್ಲಿಸಿದ್ದ ವಾಹನದಿಂದ ಗ್ಯಾಸ್ ಸಿಲಿಂಡರ್ಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಿಡದಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು…
Read More » -
ಬೀದರ್ನಲ್ಲಿ ದಾರುಣ ಘಟನೆ: ಸಹಪಾಠಿಯ ಪ್ರೇಮದ ಹೆಸರಿನ ಕಿರುಕುಳಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಬಲಿ!
ಬೀದರ್: ಪ್ರೀತಿಸುವಂತೆ ಪೀಡಿಸುತ್ತಿದ್ದ ಸಹಪಾಠಿಯ ಮಾನಸಿಕ ಕಿರುಕುಳ ತಾಳಲಾರದೆ, 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ಶಾಲಾ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಟಗುಪ್ಪಾ ತಾಲೂಕಿನ…
Read More » -
ಮದುವೆಯಾದ ಎರಡೇ ತಿಂಗಳಿಗೆ ಪತಿಗೆ ‘ಮುಹೂರ್ತ’ ಇಟ್ಟ ಪತ್ನಿ: ಪ್ರಿಯಕರನೊಂದಿಗೆ ಸೇರಿ ಗುಜರಿ ವ್ಯಾಪಾರಿಯ ಭೀಕರ ಹತ್ಯೆ!
ತುಮಕೂರು: ಪ್ರೀತಿಯ ಅಮಲಿನಲ್ಲಿ ಮದುವೆಯಾದ ಎರಡೇ ತಿಂಗಳಿಗೆ ಪತಿಯನ್ನೇ ಸಂಚು ರೂಪಿಸಿ ಕೊಲೆಗೈದ ಘಟನೆ ತಿಪಟೂರಿನಲ್ಲಿ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರ ಹಾಗೂ…
Read More » -
ಬೇಲಿಯೇ ಎದ್ದು ಹೊಲ ಮೇಯ್ದಂತೆ: ಒಳ ಉಡುಪಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಜೈಲು ವಾರ್ಡನ್ ಬಂಧನ!
ಬೆಂಗಳೂರು: ಸಿಬ್ಬಂದಿಗಳ ಹದ್ದಿನ ಕಣ್ಣು, ಸಿಸಿಟಿವಿಗಳ ಕಾವಲು ಇರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಾರ್ಡನ್ ಒಬ್ಬನೇ ಗಾಂಜಾ ಸಾಗಾಟ ಮಾಡುತ್ತಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.…
Read More » -
ಆನೇಕಲ್ ರಿಯಲ್ ಎಸ್ಟೇಟ್ ಏಜೆಂಟ್ ಹತ್ಯೆ ರಹಸ್ಯ ಭೇದಿಸಿದ ಪೊಲೀಸರು: ಎಂಟು ಮಂದಿ ಸುಪಾರಿ ಹಂತಕರ ಬಂಧನ
ಆನೇಕಲ್: ಇತ್ತೀಚೆಗೆ ನಡೆದಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಅಲಿಯಾಸ್ ಗೋಪಿ ಅವರ ಭೀಕರ ಅಪಹರಣ ಮತ್ತು ಕೊಲೆ ಪ್ರಕರಣವನ್ನು ಆನೇಕಲ್ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ…
Read More » -
ವಿಟ್ಲ: ಬಾಡಿಗೆ ಮನೆಯಲ್ಲಿ ‘ಡ್ರಗ್ಸ್’ ಘಮಲು; ಪೊಲೀಸರ ಮಿಂಚಿನ ದಾಳಿ, ನಾಲ್ವರು ಮಾದಕ ಜಾಲದ ಕಿಲಾಡಿಗಳ ಬಂಧನ!
ವಿಟ್ಲ: ಶಾಂತವಾಗಿದ್ದ ನೆಟ್ಲ ಮುಡ್ನೂರು ಗ್ರಾಮದ ಭಗವಂತ ಕೋಡಿಯ ಬಾಡಿಗೆ ಮನೆಯೊಂದು ಮಾದಕ ವ್ಯಸನಿಗಳ ಅಡ್ಡವಾಗಿ ಮಾರ್ಪಟ್ಟಿದ್ದ ಗುಟ್ಟನ್ನು ವಿಟ್ಲ ಪೊಲೀಸರು ರಟ್ಟು ಮಾಡಿದ್ದಾರೆ. ಎಂಡಿಎಂಎ (MDMA)…
Read More » -
ವಿಜಯನಗರ: ಪಡಿತರ ಅಕ್ಕಿ ಕಾಳಸಂತೆ ದಂಧೆಗೆ ಬ್ರೇಕ್; ಪೊಲೀಸರ ಭರ್ಜರಿ ಕಾರ್ಯಾಚರಣೆ, 24 ಸಾವಿರ ಕೆಜಿ ಅಕ್ಕಿ ಜಪ್ತಿ!
ಹೊಸಪೇಟೆ: ಬಡವರ ಹೊಟ್ಟೆ ಸೇರಬೇಕಿದ್ದ ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೃಹತ್ ಜಾಲವನ್ನು ವಿಜಯನಗರ ಜಿಲ್ಲೆಯ ಪೊಲೀಸರು ಬೇಧಿಸಿದ್ದಾರೆ. ಜಿಲ್ಲೆಯ…
Read More » -
ಮೂಡಲಗಿ: ಉಪ-ನೋಂದಣಾಧಿಕಾರಿಗೆ ಧಮ್ಕಿ, ಕರ್ತವ್ಯಕ್ಕೆ ಅಡ್ಡಿ; ಬಾಂಡ್ ರೈಟರ್ ಪೊಲೀಸರ ವಶಕ್ಕೆ!
ಬೆಳಗಾವಿ: ಸರ್ಕಾರಿ ಕರ್ತವ್ಯದ ಮೇಲಿದ್ದ ಉಪ-ನೋಂದಣಾಧಿಕಾರಿಗೆ ಕೆಲಸ ಮಾಡಲು ಬಿಡದೆ ಅಡ್ಡಿಪಡಿಸಿ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಡೀಡ್ ರೈಟರ್ ಒಬ್ಬರನ್ನು ಮೂಡಲಗಿ ಪೊಲೀಸರು ಬಂಧಿಸಿದ್ದಾರೆ.…
Read More » -
ಮದ್ಯದ ಅಮಲಿನಲ್ಲಿ ಮಾನವೀಯತೆ ಮರೆತ ತಾಯಿ: ಕುಡಿಯಲು ಹಣವಿಲ್ಲದೆ ವಾರದ ಕಂದನನ್ನೇ ಮಾರಿದ ಕಿರಾತಕಿ!
ಮೆದಕ್ (ತೆಲಂಗಾಣ): ತಾಯಿಯೊಬ್ಬಳು ತನ್ನ ಮದ್ಯಪಾನದ ಚಟಕ್ಕಾಗಿ ಹೆತ್ತ ಕರುಳನ್ನೇ ಕಡಿದುಕೊಂಡ ಘೋರ ಘಟನೆಯೊಂದು ತೆಲಂಗಾಣದ ಹವೇಲಿ ಘನಪುರ ಮಂಡಲದಲ್ಲಿ ಬೆಳಕಿಗೆ ಬಂದಿದೆ. ಕುಡಿಯಲು ಹಣವಿಲ್ಲದ ಕಾರಣಕ್ಕೆ…
Read More »